rubber stamp
ನಾಮವಾಚಕ

ರಬ್ಬರ್‍ಮುದ್ರೆ; ರಬ್ಬರ್‍ ಠಸ್ಸೆ; ರಬ್ಬರ್‍ ಸ್ಟ್ಯಾಂಪು:

  1. ಮಸಿಬಳಿದು ಒಂದು ಮೇಲ್ಮೈ ಮೇಲೆ ಠಸ್ಸೆ ಹಾಕಲು, ಮುದ್ರೆಯೊತ್ತಲು ಬಳಸುವ ಸಾಧನ.
  2. ಇತರರ ಕೆಲಸಗಳನ್ನು ಯಾಂತ್ರಿಕವಾಗಿ ಅನುಸರಿಸುವ ಯಾ ಅವುಗಳಿಗೆ ಒಪ್ಪಿಗೆ ಸೂಚಿಸುವ ವ್ಯಕ್ತಿ.
  3. ಸಮ್ಮತಿ; ಅಂಥ ಒಪ್ಪಿಗೆಯ ಸೂಚನೆ.